ದತ್ತಪೀಠದ ಗುಹೆಯೊಳಗೆ ಯಾವುದೇ ರೀತಿಯ ವಿಡಿಯೋ ಹಾಗೂ ಪೋಟೋವನ್ನ ತೆಗೆಯುವಂತಿಲ್ಲ. ಆದರೆ, ಸಚಿವ ಸಿ.ಟಿ.ರವಿ ದತ್ತಪಾದುಕೆ ದರ್ಶನ ಮಾಡುತ್ತಿರುವ ಪೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
There is no video and photovoltaic removal inside the cave of the datapath. But photos taken by Minister CT Ravi are now going viral on the social networking site.